aqua vitae ಆಕ್ವ ವೈಟೀ
ನಾಮವಾಚಕ
  1. (ಮುಖ್ಯವಾಗಿ ದ್ರಾಕ್ಷಾ ಮದ್ಯವನ್ನು ಬಟ್ಟಿ ಇಳಿಸಿ ತಯಾರಿಸಿದ) ಆಲ್ಕಹಾಲು.
  2. ಸಾರವತ್ತಾದ ಮದ್ಯ; ಆಲ್ಕಹಾಲ್‍ ಅಂಶ ಹೆಚ್ಚಾಗಿರುವ ವಿಸ್ಕಿ, ಬ್ರಾಂದಿ ಮೊದಲಾದವು.